ಪರಮಹಂಸ ಯೋಗಾನಂದ
ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಯೋಗಾನಂದಜಿ ಅವರನ್ನು ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅವರ ಕ್ರಿಯಾ ಯೋಗ ಧ್ಯಾನ ತಂತ್ರಗಳು ಮತ್ತು “ಬದುಕುವುದು-ಹೇಗೆ” ಬೋಧನೆಗಳು ಲಕ್ಷಾಂತರ ಜನರ ಜೀವನವನ್ನು ಉದ್ಧರಿಸಿವೆ.
ಗೃಹಾಧ್ಯಯನದ ಪಾಠಗಳು
ಯೋಗದಾ ಸತ್ಸಂಗ ಆತ್ಮ-ಸಾಕ್ಷಾತ್ಕಾರದ ಪಾಠಗಳು ಈಗ ಕನ್ನಡದಲ್ಲಿ ಲಭ್ಯವಿದ್ದು, ಈ ಕನ್ನಡ ಮೂಲ ಪಾಠಗಳ ಸರಣಿಗೆ ನೋಂದಣಿ ಈಗ ಪ್ರಾರಂಭವಾಗಿದೆ ಎಂದು ನಿಮಗೆ ತಿಳಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ.
ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರ ಭಾರತ ಪ್ರವಾಸ — 2027
ಸ್ವಾಮಿ ಚಿದಾನಂದಜಿಯವರ ಮುಂಬರುವ ಭಾರತ ಭೇಟಿಯ ಸಂದರ್ಭದಲ್ಲಿ ನಡೆಯಲಿರುವ ಎರಡು ವಿಶೇಷ ಕಾರ್ಯಕ್ರಮಗಳ ನೋಂದಣಿ ಈಗ ಪ್ರಾರಂಭವಾಗಿದೆ.
ಸಾಧನಾ ಸಂಗಮಗಳು 2026
ಆಗಸ್ಟ್‌ನಿಂದ ಡಿಸೆಂಬರ್ 2026ರ ನಡುವೆ ಆಯೋಜಿಸಲಾಗಿರುವ ಸಾಧನಾ ಸಂಗಮಗಳಲ್ಲಿ ಪಾಲ್ಗೊಳ್ಳಲು ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರ ನೋಂದಣಿಗಳು ಈಗ ಪ್ರಾರಂಭವಾಗಿವೆ!
ಕಾರ್ಯಕ್ರಮಗಳು
ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಆನ್‌ಲೈನ್ ಮತ್ತು ವೈಯಕ್ತಿಕ ಧ್ಯಾನಗಳು, ಧ್ಯಾನ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಎಸ್‌ಆರ್‌ಎಫ್/ವೈಎಸ್‌ಎಸ್ ಆ್ಯಪ್
ಅಧ್ಯಯನ, ಧ್ಯಾನ ಮತ್ತು ಪ್ರೇರಣೆಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಸಂಗಾತಿ.
ಬ್ಲಾಗ್
ಕಾರ್ಯಕ್ರಮಗಳು
QUOTE OF THE DAY
Right Activityಸೆಪ್ಟೆಂಬರ್ 17
You came to earth to accomplish a divine mission [to be reunited with God]. Realize how tremendously important that is! Do not allow the narrow ego to obstruct your attainment of an infinite goal.
– Sri Sri Paramahansa Yogananda
“Sayings of Paramahansa Yogananda”
आज का विचार
सम्यक् कर्मಸೆಪ್ಟೆಂಬರ್ 17
आप धरती पर एक दिव्य कार्य [ईश्वर के साथ पुनर्मिलन]को पूरा करने के लिए आए हैं। सोचिए यह कितना अधिक महत्त्वपूर्ण है। अपने संकीर्ण अहं को अनन्त लक्ष्य की प्राप्ति में बाधक न बनने दें।
— श्री श्री परमहंस योगानन्द,
“परमहंस योगानन्द के वचनामृत”
આજે ધ્યાનમાં
સમ્યક્ કર્મಸೆಪ್ಟೆಂಬರ್ 17
તમે આ પૃથ્વી ઉપર એક દિવ્ય ધ્યેય (ઈશ્વર સાથે ફરીથી એકરૂપ થવું) માટે આવ્યા છો. ખ્યાલ રાખો કે, તે કેટલું બધું મહત્ત્વનું છે! તમારા આ અનંત લક્ષ્યને પ્રાપ્ત કરવા માટે ક્ષુદ્ર અહમ્ ને અડચણરૂપ ન થવા દો.
-શ્રી શ્રી પરમહંસ યોગાનંદ,
“પરમહંસ યોગાનંદના વચનામૃત”
இன்றைய தத்துவம்
சரியான செயல்ಸೆಪ್ಟೆಂಬರ್ 17
ஒரு தெய்வீகக் குறிக்கோளை (இறைவனுடன் மறுபடியும் ஐக்கியமாதல்) நிறைவேற்றுவதற்காக இந்த உலகில் நீங்கள் வந்திருக்கிறீர்கள். அது எவ்வளவு அதி முக்கியமானது என்பதை உணருங்கள்! உங்களுடைய முடிவற்ற லட்சியத்தை அடைவதற்கு குறுகிய அகங்காரம் தடையாக இருப்பதை அனுமதிக்காதீர்கள்.
-ஸ்ரீ ஸ்ரீ பரமஹம்ஸ யோகானந்தர்,
“Sayings of Paramahansa Yogananda”
నేటి సూక్తి
యుక్తమైన కర్మలుಸೆಪ್ಟೆಂಬರ್ 17
మీరు దేవునితో తిరిగి ఐక్యత సాధించడం అనే ఒక దివ్య ఆశయం సాధించడానికి ఈ ప్రపంచంలోనికి వచ్చారు. అది ఎంత మహత్తర ప్రాముఖ్యమైనదో తెలుసుకోండి! మీ అనంత లక్ష్యసాధనకు సంకుచితమైన మీ అహంకారాన్ని అడ్డు రానియ్యకండి.
— శ్రీ శ్రీ పరమహంస యోగానంద,
“పరమహంస యోగానందుల సూక్తులు”
আজকের বাণী
সম্যক কর্মಸೆಪ್ಟೆಂಬರ್ 17
এক দিব্য উদ্দেশ্যপূরণের (ঈশ্বরের সঙ্গে পুনর্মিলন) জন্যেই পৃথিবীতে তোমার আগমন। উপলব্ধি কর সেটা কত গুরুত্বপূর্ণ! এক অনন্ত লক্ষ্যপূরণে ক্ষুদ্র অহংকার যেন বাধা সৃষ্টি করতে না পারে।
— শ্রীশ্রী পরমহংস যোগানন্দ,
“পরমহংস যোগানন্দের বাণী”
आजचा सुविचार
योग्य कृतीಸೆಪ್ಟೆಂಬರ್ 17
तुम्ही पृथ्वीवर एक दैवी उद्दिष्ट गाठण्यासाठी (परमेश्वराशी पुन्हा एकरूप होण्यासाठी) आलेले आहात. ते अतिशय महत्वाचे आहे याची जाणीव ठेवा! संकुचित अहंभावाला तुमच्या अनंत ध्येयासक्तीच्या मार्गात येऊ देऊ नका.
—श्री श्री परमहंस योगानंद,
“Sayings of Paramahansa Yogananda”
ഇന്നത്തെ ഉദ്ധരണി
ശരിയായ പ്രവൃത്തിಸೆಪ್ಟೆಂಬರ್ 17
ഈശ്വരനുമായി വീണ്ടും ഒന്നിക്കുക എന്ന ഒരു ദൈവികമായ നിയോഗം നിർവഹിക്കുവാനാണ് നിങ്ങൾ ഭൂമിയിൽ വന്നത്. അത് എത്രയോ സുപ്രധാനമാണെന്നു മനസ്സിലാക്കുക! ഒരു അപാരമായ ലക്ഷ്യപ്രാപ്തിക്കു തടസ്സമാകാൻ നിങ്ങളുടെ സങ്കുചിതമായ അഹങ്കാരത്തെ അനുവദിക്കാതിരിക്കുക.
– ശ്രീ ശ്രീ പരമഹംസ യോഗാനന്ദൻ,
“പരമഹംസ യോഗാനന്ദ വചനാമൃതം”
ಇಂದಿನ ಸೂಕ್ತಿ
ಯೋಗ್ಯ ಚಟುವಟಿಕೆಸೆಪ್ಟೆಂಬರ್ 17
ನೀವು ಭೂಮಿಗೆ ಬಂದಿರುವುದು ಒಂದು ದಿವ್ಯ ಉದ್ದೇಶದ ಸಾಧನೆಗಾಗಿ (ಭಗವಂತನೊಡನೆ ಮತ್ತೆ ಒಂದಾಗುವುದಕ್ಕಾಗಿ). ಅದು ಎಷ್ಟು ಹಾಗೂ ಗುರುತರವಾದದ್ದು ಎಂಬುದನ್ನು ಅರಿಯಿರಿ! ಅಸೀಮ ಧ್ಯೇಯವನ್ನು ತಲುಪುವಲ್ಲಿ ನಿಮ್ಮ ಸಂಕುಚಿತ ಅಹಂಕಾರ ಅಡ್ಡಿಬರಲು ಅವಕಾಶ ಕೊಡದಿರಿ.
– ಶ್ರೀ ಶ್ರೀ ಪರಮಹಂಸ ಯೋಗಾನಂದ,
“ಪರಮಹಂಸ ಯೋಗಾನಂದರ ನುಡಿಮುತ್ತುಗಳು”

















